Wednesday, 30 June 2021

ಮನುಸ್ಮೃತಿಯ ಪರಿವಿಡಿ

ಮನುಸ್ಮೃತಿಯ ಪರಿವಿಡಿ

ಕ್ರಮಾಂಕ

ಅಧ್ಯಾಯದ ವಿಷಯಗಳು

ವಿವರಗಳು

1

ಸೃಷ್ಟಿಯ ವಿವರ

119 ಶ್ಲೋಕಗಳು, ವರ್ಣಗಳ ಕರ್ತವ್ಯ-ಅಕರ್ತವ್ಯಗಳ ನಿರೂಪಣೆ

2

ಧರ್ಮ ಲಕ್ಷಣ

249 ಶ್ಲೋಕಗಳು, ಪ್ರಮಾಣಗಳು, ರೀತಿ-ನೀತಿಗಳು, ಬ್ರಹ್ಮಚರ್ಯ 

3

ಪಂಚ ಯಜ್ಞಗಳ ವಿವರ

286 ಶ್ಲೋಕಗಳು, ವಿವಾಹ, ಗೃಹಸ್ಥಾಶ್ರಮ, ಶ್ರಾದ್ಧ

4

ಆಚಾರದ ವಿವರಗಳು

260 ಶ್ಲೋಕಗಳು, ವೇದಾಧ್ಯಯನ ನಿಯಮಗಳು, ವೃತ್ತಿಗಳು  

5

ಆಯುಷ್ಯಾದಿ ವಿವರಗಳು

169 ಶ್ಲೋಕಗಳು – ನಿಷಿದ್ಧ ಆಹಾರ, ಶೌಚಾಶೌಚ, ಸ್ತ್ರೀ ಧರ್ಮ

6

ಆಶ್ರಮಗಳ ವಿವರಗಳು

97 ಶ್ಲೋಕಗಳು, ವಾನಪ್ರಸ್ತ ಧರ್ಮ, ಸನ್ಯಾಸ ಧರ್ಮ

7

ಕ್ಷತ್ರಿಯ ಧರ್ಮಗಳು

226 ಶ್ಲೋಕಗಳು, ರಾಜನ ಕರ್ತವ್ಯಗಳು

8

ನ್ಯಾಯ ನಿರ್ಣಯ

420 ಶ್ಲೋಕಗಳು, ಧರ್ಮಾಧಾರಿತ ಆಡಳಿತ ನೀಡುವ ಬಗೆ

9

ಸ್ತ್ರೀ ಧರ್ಮ, ವರ್ಣ ಧರ್ಮಗಳು

336 ಶ್ಲೋಕಗಳು – ಸ್ತ್ರೀ-ಪುರುಷ ಸಂಬಂಧೀ ಸಾಮಾನ್ಯ ಧರ್ಮಗಳು

10

ಬ್ರಾಹ್ಮಣ ಧರ್ಮ, ಆಪದ್ಧರ್ಮ

131 ಶ್ಲೋಕಗಳು, ಜಾತಿ ವಿವರಗಳು, ಜಾತಿ ವೃತ್ತಿ-ಪ್ರವೃತ್ತಿಗಳು,

11

ಪಾತಕಗಳು – ಪ್ರಾಯಶ್ಚಿತ್ತ        

265 ಶ್ಲೋಕಗಳು, ಚಾಂದ್ರಾಯಣ, ಕೃಛ್ಹ್ರ ವಿವರಗಳು, ಉಪಯೋಗ

12

ಸ್ಮೃತಿಯ ಅಧ್ಯಯನ  ಫಲ

126 ಶ್ಲೋಕಗಳು – ಕರ್ಮ ಫಲಗಳು, ಜನ್ಮಾಂತರ ಫಲಗಳು

No comments:

Post a Comment